ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಣ್ಣ ಪ್ರತಿಮೆಯ ತಲೆ ಮೇಲೆ ಕಾಲಿಟ್ಟ ಕಿಡಿಗೇಡಿ: ವಿಡಿಯೋ ವೈರಲ್

ಬೆಳಗಾವಿ- ಕಿತ್ತೂರು ದಂಗೆಯ ಕೆಚ್ಚೆದೆಯ ಕಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ತಲೆ ಮೇಲೆ ಕಿಡಿಗೇಡಿಯೊಬ್ಬ ಕಾಲಿಟ್ಟ ಘಟನೆ ನಡೆದಿದೆ. ಇದು ಇಂದು ಬೆಳಿಗ್ಗೆ ಬೆಳಗಾವಿಯಲ್ಲಿ ನಡೆದ ಘಟನೆ . ಪ್ರತಿಮೆಯ ಪಕ್ಕದಲ್ಲೇ ಇದ್ದ ಕನ್ನಡ ಧ್ವಜದ ಕಂಬ ಏರಿದ ಕಿಡಿಗೇಡಿ ವಾಪಸ್ ಇಳಿಯುವಾಗ ರಾಯಣ್ಣ ಪ್ರತಿಮೆಯ ತಲೆ ಮೇಲೆ ಕಾಲಿಟ್ಟಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Edited By : Nagaraj Tulugeri
Kshetra Samachara

Kshetra Samachara

16/11/2020 06:00 pm

Cinque Terre

49.43 K

Cinque Terre

4

ಸಂಬಂಧಿತ ಸುದ್ದಿ