ಹುಬ್ಬಳ್ಳಿ: ಜೂಜಾಟ ಆಡುತ್ತಿದ್ದ ಮಾಹಿತಿ ಕಲೆಹಾಕಿದ ಅಶೋಕನಗರ ಪೊಲೀಸ್ ಠಾಣೆ ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ 6 ಜನರನ್ನು ವಶಕ್ಕೆ ಪಡೆದಿದ್ದಾರೆ.
ಉತ್ತರ ವಲಯ ಐ.ಜಿ.ಪಿ ರಾಘವೇಂದ್ರ ಸುಹಾಸ ಹಾಗೂ ಡಿಸಿಪಿ ಲಾ ಆ್ಯಂಡ್ ಆರ್ಡರ್ ನಿರ್ದೇಶನದ ಮೇರೆಗೆ ದಾಳಿ ನಡೆಸಿದ ಅಶೋಕನಗರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ಮೂಲಕ 6 ಜನರನ್ನು ವಶಕ್ಕೆ ಪಡೆದು 15,790 ನಗದು ಹಾಗೂ 6 ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/11/2020 09:27 pm