Breaking : ಧಾರವಾಡ : ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ದಿಂದ ಬಂಧಿತರಾಗಿರಾಗಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರನ್ನು ಇಂದು ನ್ಯಾಯಾಂಗ್ ವಶಕ್ಕೆ ನೀಡಲಾಗಿದ್ದು ನಾಳೆ ಶುಕ್ರವಾರ ವಿಡಿಯೋ ಕಾನ್ಫರನ್ಸ್ ಮೂಲಕ ವಿಚಾರಣೆ ಆರಂಭವಾಗಲಿದೆ.
Kshetra Samachara
05/11/2020 06:27 pm