ಹುಬ್ಬಳ್ಳಿ: ನಿರ್ದೇಶಕ ಸಂತೋಷ ಗೋಪಾಲ ನಿರ್ದೇಶಿಸಿರುವ ಚಿತ್ರ ಇದೇ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಪ್ರಚಾರಾರ್ಥವಾಗಿ ಹುಬ್ಬಳ್ಳಿಯ ರೂಪಂ ಚಿತ್ರಮಂದಿರದಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದ್ದು, ಚಿತ್ರ ನೋಡಿದ ಜನರು ಫುಲ್ ಎಂಜಾಯ್ ಮಾಡಿದ್ದು, ಮಾತ್ರವಲ್ಲದೆ ಚಿತ್ರದ ಯಶಸ್ವಿಗೆ ಶುಭ ಹಾರೈಸಿದ್ದಾರೆ.
ಶುಭಮಂಗಳ ಚಿತ್ರ ತಂಡ ಸಾರ್ವಜನಿಕರ ಜೊತೆಗೆ ಬೆರೆಯುವ ಸದುದ್ದೇಶದಿಂದ ಪ್ರೀಮಿಯರ್ ಶೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಟ ರಾಕೇಶ ಮಯ್ಯಾ, ನಟಿಯರಾದ ಹಿತಾ ಚಂದ್ರಶೇಖರ ಆಗಮಿಸಿದ್ದು, ಅದ್ಧೂರಿಯಾಗಿ ಪ್ರೀಮಿಯರ್ ಶೋ ಯಶಸ್ವಿ ಮಾಡಿದ್ದಾರೆ. ಹಾಗಿದ್ದರೇ ಚಿತ್ರ ನೋಡಿದ ಜನರ ಏನ ಹೇಳಿದ್ದಾರೆ ನೀವೇ ನೋಡಿ..
Kshetra Samachara
11/10/2022 12:41 pm