ಹುಬ್ಬಳ್ಳಿ : ಎಸ್.ಎಸ್ ರಾಜಮೌಳಿ ನಿರ್ದೇಶನದ RRR ಚಿತ್ರ ಇಂದು ದೇಶಾದ್ಯಂತ ಬಿಡುಗಡೆಗೊಂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಅದೇ ರೀತಿ ಹುಬ್ಬಳ್ಳಿಯಲ್ಲಿ ಶೃಂಗಾರ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.
ಸದ್ಯ ಜ್ಯೂನಿಯರ್ ಎನ್.ಟಿ.ಆರ್, ರಾಮಚರಣ್ ನಟನೆ ಮಾಡಿರುವ RRR ಚಿತ್ರ ಹೇಗೆದೆ ಎಂಬುದನ್ನು ಅಭಿಮಾನಿಗಳಿಂದಲೇ ಕೇಳೋಣ ಬನ್ನಿ
Kshetra Samachara
25/03/2022 03:31 pm