ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ ಪಟ್ಟಣಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ದಿಢೀರ್ ಭೇಟಿ

ಕಲಘಟಗಿ: ದಿಢೀರ್ ಕಲಘಟಗಿ ಪಟ್ಟಣಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಅಶೋಕ ತೇಲಿ ರಾತ್ರಿ ಭೇಟಿ ನೀಡಿದ್ದಾರೆ.

ಪಟ್ಟಣದಾದ್ಯಂತ ಕಿರಾಣಿ ಅಂಗಡಿಗಳ ವ್ಯಾಪಾರಸ್ಥರು ಉಪಯೋಗಿಸುವ ಅಪಾಯಕಾರಿ ಹಾಗೂ ಪರಿಸರ ಹಾನಿಕಾರಕ ಪ್ಲಾಸ್ಟಿಕ್ ಬ್ಯಾಗ್‌ ಗಳನ್ನು ಅಂಗಡಿಕಾರರಿಂದ ವಶಪಡಿಸಿಕೊಂಡಿದ್ದಾರೆ.

ರಸ್ತೆ ಬದಿಯ ಡಬ್ಬಿ ಅಂಗಡಿಕಾರರಿಗೆ ರಸ್ತೆಯಿಂದ ದೂರ ಇಟ್ಟುಕೊಳ್ಳಿ ಇಲ್ಲವಾದಲ್ಲಿ ಕಾರ್ಯಾಚರಣೆ ನಡೆಯಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಯಲ್ಲಪ್ಪ ಗೋಣೆನವರ,ಕಂದಾಯ ನಿರೀಕ್ಷಕ ಉಮೇಶ ಬಮ್ಮಿಗಟ್ಟಿ, ಪಟ್ಟಣ ಪಂಚಾಯತ್ ಪೌರ ಕಾರ್ಮಿಕರು ಕೂಡ ಇದ್ದರು.

Edited By : Manjunath H D
Kshetra Samachara

Kshetra Samachara

17/02/2022 10:58 pm

Cinque Terre

69.59 K

Cinque Terre

1

ಸಂಬಂಧಿತ ಸುದ್ದಿ