ಹುಬ್ಬಳ್ಳಿ: ಕೇಂದ್ರ ಸರ್ಕಾರ ಪೆಟ್ರೋಲ್ ಗೆ 5 ರೂಪಾಯಿ ಹಾಗೂ ಡೀಸೆಲ್ ಗೆ 10 ರೂಪಾಯಿ ಕಡಿತಗೊಳಿಸಿದೆ.ಇದು ನಿನ್ನೆ ರಾತ್ರಿಯಿಂದಲೇ ಜಾರಿ ಆಗಿದೆ. ರಾಜ್ಯ ಸರ್ಕಾರವೂ ಪ್ರತಿ ಲೀಟರ್ ಗೆ ಡೀಸೆಲ್ ಮತ್ತು ಪೆಟ್ರೋಲ್ ಗೆ ತಲಾ 7 ರೂಪಾಯಿ ಕಡಿತಗೊಳಿಸಿದೆ. ಇದು ಇಂದು ಸಂಜೆಯಿಂದಲೇ ಜಾರಿ ಆಗುತ್ತದೆ. ಆದರೆ ಹುಬ್ಬಳ್ಳಿ-ಧಾರವಾಡದ ಇಂದಿನ ಪೆಟ್ರೋಲ್,ಡೀಸೆಲ್ ರೇಟ್ ಎಷ್ಟು ಗೊತ್ತೆ. ಅದು ಹೀಗೆ ನೋಡಿ.
ಹುಬ್ಬಳ್ಳಿ-ಧಾರವಾಡ ಪೆಟ್ರೋಲ್-ಡೀಸೆಲ್
ಪ್ರತಿ ಲೀಟರ್ ಪೆಟ್ರೋಲ್: 107.32 ಪೈಸೆ
ಪ್ರತಿ ಲೀಟರ್ ಡೀಸೆಲ್:91.76 ಪೈಸೆ
ಆಟೋ ಗ್ಯಾಸ್: 35.29 ಪೈಸೆ
Kshetra Samachara
04/11/2021 12:48 pm