ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಳೆಗಳ ಬಲಿಷ್ಠತೆಗಾಗಿ ಈ ಯೋಗ ಭಂಗಿಗಳು ಉತ್ತಮ

ವೀರಭದ್ರಾಸನ

ಈ ಆಸನವು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಒಂದು ಭಂಗಿಯಲ್ಲಿ 30 ಸೆಕೆಂಡ್ ಗಳ ಕಾಲ ಹಾಗೆಯೇ ಇದ್ದು, ಪುನರಾವರ್ತಿಸಿ.

3. ಶವಾಸನ

ಶವಾಸನವು ಬೆನ್ನು ನೋವಿಗೆ ಹಾಗು ಶಕ್ತಿಯುತ ಮೂಳೆಗೆ ಅತ್ಯದ್ಭುತವಾದ ಆಸನವಾಗಿದೆ. 4. ಕುರ್ಚಿ ಭಂಗಿ ಅಥವಾ ಉತ್ಕಟಾಸನ

ಉತ್ಕಟಾಸನವು ಮೂಳೆಗಳಿಗೆ ಅತ್ಯಂತ ಉತ್ತಮವಾದ ಪ್ರಯೋಜನವನ್ನು ನೀಡುತ್ತದೆ. ಸುಮಾರು 30 ರಿಂದ 60 ಸೆಕೆಂಡ್ ಗಳ ಕಾಲ ಉಸಿರನ್ನು ತೆಗೆದುಕೊಳ್ಳುವುದು ಹಾಗು ಬಿಡುವುದನ್ನು ಈ ಭಂಗಿಯಲ್ಲಿ ಮಾಡಿ.

ಈ ಭಂಗಿಯನ್ನು 10 ರಿಂದ 15 ಬಾರಿ ಪುನರಾವರ್ತಿಸಿ.

5.ತಡಾಸನ

ತಡಾಸನವು ದೇಹದಲ್ಲಿನ ರಕ್ತಪರಿಚಲನೆ ಸುಗಮವಾಗಿಸಲು ಹಾಗು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.10 ರಿಂದ 15 ಬಾರಿ ಈ ಭಂಗಿ ಮಾಡಿದ ನಂತರ ನಿಧಾನವಾಗಿ ನಿಮ್ಮ ಕೈಗಳನ್ನು ಕೆಳಗೆ ಬಿಡಿ.6. ಪ್ಲ್ಯಾಂಕ್ ಪೋಸ್.ಈ ಪರಿಣಾಮಕಾರಿ ಭಂಗಿಯು ನಿಮ್ಮ ಕೆಳಹೊಟ್ಟೆ ಹಾಗು ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಮಾಡುವ ವಿಧಾನ ಇಲ್ಲಿದೆ. ಈ ಭಂಗಿಯಲ್ಲಿ ಕೆಲವು ಸೆಕೆಂಡ್ ಗಳ ಕಾಲ ಇದ್ದು, ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಬನ್ನಿ. 5 ರಿಂದ 10 ಬಾರಿ ಪುನರಾವರ್ತಿಸಿ.

Edited By : Nirmala Aralikatti
PublicNext

PublicNext

23/11/2021 12:14 pm

Cinque Terre

21.17 K

Cinque Terre

0

ಸಂಬಂಧಿತ ಸುದ್ದಿ