ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಹೋರಿ ಬೆದರಿಸೋ ಸ್ಪರ್ಧೆ:ಶಾಸಕ ರೇಣುಕಾಚಾರ್ಯರಿಂದ ಕೋವಿಡ್ ನಿಯಮ ಬ್ರೇಕ್

ದಾವಣಗೆರೆ: ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಶಾಸಕ ರೇಣುಕಾಚಾರ್ಯರಿಂದಲೇ ಕೋವಿಡ್ ನಿಯಮ ಉಲ್ಲಂಘಿಸಿದ ಘಟನೆ ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ನಡೆದಿದೆ.

ಹೌದು ಸಾವಿರಾರು ಮಂದಿ ಸೇರಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸ್ವತ: ರೇಣುಕಾಚಾರ್ಯ ಅವರು ಮೆರಣಿಗೆ ನಡೆಸಿದ್ದಾರೆ. ಸಾಮಾಜಿ ಅಂತರವೂ ಇಲ್ಲ. ಮಾಸ್ಕ ಅಂತೂ ಇಲ್ಲವೇ ಇಲ್ಲ. ಇವುಗಳನ್ನ ಪಾಲಿಸದೇ ಶಾಸಕ ರೇಣುಕಾಚಾರ್ಯ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.

ದುರ್ಗಾಂಬಿಕ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಚಾಲನೆ ನೀಡಿದ್ದಾರೆ. ಆದರೆ ಇಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿದಂತಹ ಸನ್ನಿವೇಶವೇ ಇತ್ತು.

Edited By : Manjunath H D
PublicNext

PublicNext

10/01/2022 02:13 pm

Cinque Terre

38.51 K

Cinque Terre

0

ಸಂಬಂಧಿತ ಸುದ್ದಿ