ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಹುಲಿಗೇಮ್ಮ ದೇವಸ್ಥಾನ ದರ್ಶನಕ್ಕೆ ನಿಷೇಧ

ಕೊಪ್ಪಳ: ಕೊವೀಡ್ ಪ್ರಕರಣಗಳು ಹೆಚ್ಚಳ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಹುಲಿಗೇಮ್ಮ ದೇವಸ್ಥಾನ್ ಬಂದ್ ಮಾಡಿಸಿ ಜನವರಿ 15 ರಿಂದ 31 ರ ವರೆಗೆ ಸಾರ್ವಜನಿಕ ದರ್ಶನ ನಿಷೇಧ ಹೇರಿ, ಡಿಸಿ ವಿಕಾಸ್ ಸುರಾಳ್ಕರ್ ಆದೇಶ ನೀಡಿದ್ದಾರೆ.

ಹುಲಿಗೇಮ್ಮ ದೇವಸ್ಥಾನದಲ್ಲಿನ ಜಾತ್ರೆ,ಉತ್ಸವ, ವಿಶೇಷ ಉತ್ಸವಕ್ಕೂ ನಿಷೇಧ ಹೇರಿ, ದೇವಸ್ಥಾನದ ಸುತ್ತಲಿನ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.ಇಲ್ಲಿ ಪ್ರತಿ ಮಂಗಳವಾರ ಸಾವಿರಾರು ಭಕ್ತರುಮಹಾರಾಷ್ಟ್ರ,ಆಂಧ್ರಪ್ರದೇಶದಿಂದ ಆಗಮಿಸುತ್ತಾರೆ, ಕೊವೀಡ್ ನಿಯಂತ್ರಣದ ಹಿನ್ನಲೆಯಲ್ಲಿ ದೇವಿಯ ದರ್ಶನ ಸಂಪೂರ್ಣ ನಿಷೇಧ ಮಾಡಲಾಗಿದೆ.

Edited By :
PublicNext

PublicNext

12/01/2022 02:17 pm

Cinque Terre

32.52 K

Cinque Terre

1

ಸಂಬಂಧಿತ ಸುದ್ದಿ