ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಆರ್ಭಟ ಶುರುವಾಗಿದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ವೇಗವಾಗಿ ಅಪ್ಪಳಿ ಸುತ್ತಿದೆ.
ರಾಜ್ಯದ 10 ಜಿಲ್ಲೆಯಲ್ಲಿ ಕೋವಿಡ್ ಹಾಟ್ ಸ್ಪಾಟ್ ಆಗುತ್ತಿದ್ದು, ಪಾಸಿಟಿವಿಟಿ ರೇಟ್ ಶೇ. 5% ಹೆಚ್ಚಳವಾಗಿದೆ.
ಪಾಸಿಟಿವಿಟಿ ರೇಟ್ ನ ಏರಿಕೆಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿ ಇದ್ದರೇ ಮಂಡ್ಯ ಜಿಲ್ಲೆ 2 ನೇ ಸ್ಥಾನದಲ್ಲಿದೆ. ಅದರ ವಿವರ ಕೆಳಗಿನಂತಿವೆ.
ಬೆಂಗಳೂರು - 12.79%
ಮಂಡ್ಯ - 12.56%
ಕೊಡಗು - 8.24%
ಬೆಳಗಾವಿ - 8.23%
ಬೆಂಗಳೂರು ಗ್ರಾಮಾಂತರ - 8.19%
ರಾಮನಗರ -7.69%
ಶಿವಮೊಗ್ಗ - 7.46%
ಮೈಸೂರು - 6.72%
ಹಾಸನ - 6.44%
ಉಡುಪಿ - 5.55%
PublicNext
11/01/2022 04:28 pm