ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

20 ಕ್ಕೇರಿದ ಮಹಾರಾಷ್ಟ್ರದ ಒಮಿಕ್ರಾನ್ ಕೇಸ್‌

ಮಹಾರಾಷ್ಟ್ರ: ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ನಿನ್ನೆಯವರೆಗೂ ಕೇವಲ 18 ಒಮಿಕ್ರಾನ್ ಕೇಸ್ ಪತ್ತೆ ಆಗಿದ್ದವು. ಆದರೆ ಇವತ್ತು ಪ್ರತ್ಯೇಕ ಎರಡು ಊರಲ್ಲಿ ಎರಡು ಒಮಿಕ್ರಾನ್ ಕೇಸ್ ಪತ್ತೆ ಆಗಿವೆ.

ಪುಣೆ ಮತ್ತು ಲಾತೂರ್ ನಲ್ಲಿ ಎರಡು ಒಮಿಕ್ರಾನ್ ಕೇಸ್ ಪತ್ತೆ ಆಗಿವೆ. ಅಲ್ಲಿಗೆ ಮಹಾರಾಷ್ಟ್ರದ ಒಮಿಕ್ರಾನ್ ಸಂಖ್ಯೆ 20 ಕ್ಕೇರಿದಂತಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Edited By :
PublicNext

PublicNext

13/12/2021 11:00 pm

Cinque Terre

42.51 K

Cinque Terre

0

ಸಂಬಂಧಿತ ಸುದ್ದಿ