", "articleSection": "Nature,Accident", "image": { "@type": "ImageObject", "url": "https://prod.cdn.publicnext.com/s3fs-public/405356-1737526274-bali.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಆಲೂರು: ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮದಲ್ಲಿ ವೃದ್ಧನನ್ನು ಸೊಂಡಿಲಿನಿಂದ ಹೊಸಕಿ ಹತ್ಯೆಗೈದಿರುವ ಕಾಡಾನೆ ಶವದ ಮೇಲೆ ಕಾಫಿ ಗಿಡ...Read more" } ", "keywords": "Hassan, Elderly Man Murdered, Elephant Attack, Wild Elephant, Karnataka News, Hassan News, Animal Attack, Wildlife Crime, Forest Department.,Nature,Accident", "url": "https://publicnext.com/article/nid/Hassan/Nature/Accident" }
ಆಲೂರು: ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮದಲ್ಲಿ ವೃದ್ಧನನ್ನು ಸೊಂಡಿಲಿನಿಂದ ಹೊಸಕಿ ಹತ್ಯೆಗೈದಿರುವ ಕಾಡಾನೆ ಶವದ ಮೇಲೆ ಕಾಫಿ ಗಿಡಗಳನ್ನು ಹಾಕಿ ತೆರಳಿದೆ.
ಗ್ರಾಮದ (78) ಮೃತ ವೃದ್ಧ. ಅವರು ನಿನ್ನೆ ಸಂಜೆ ಮಗ್ಗೆಯಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಆನೆ ದಾಳಿ ಮಾಡಿದೆ. ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿ ಬಿಸಾಡಿದೆ. ನಂತರ ಶವಕ್ಕೆ ಕಾಫಿ ಗಿಡಗಳನ್ನು ಮುಚ್ಚಿ ಹೋಗಿದೆ. ಪುಟ್ಟಯ್ಯ ಮನೆಗೆ ಬಾರದ ಹಿನ್ನಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಬುಧವಾರ ಬೆಳಿಗ್ಗೆ ಕಾಫಿ ತೋಟದಲ್ಲಿ ಶವ ಪತ್ತೆಯಾಗಿದೆ.
PublicNext
22/01/2025 11:41 am