ಗದಗ: ನಗರದ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದ ಸುತ್ತಮುತ್ತಲು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ನಿಮಿತ್ತ ಸ್ವಚ್ಛತಾ ಕಾರ್ಯ ನಡೆಸಲಾಗಿದೆ ಬೆಳ್ಳಂ ಬೆಳಗ್ಗೆ ಪೊರಕೆ ಹಿಡಿದು ಫೀಲ್ಡ್ ಗೆ ಇಳಿದ ಮಾಜಿ ಸೈನಿಕರು ಸ್ವಚ್ಛತೆ ಮಾಡಿದರು.. ಸ್ವಚ್ಛತಾ ಕಾರ್ಯದಲ್ಲಿ ಮಾಜಿ ಸೈನಿಕರ ಜಿಲ್ಲಾ ಘಟಕದ ಹತ್ತಕ್ಕೂ ಹೆಚ್ಚು ಸದಸ್ಯರು ಭಾಗಿಯಾಗಿದ್ದರು. ಪ್ಲಾಸ್ಟಿಕ್ ಬ್ಯಾಗ್ ಗಳನ್ನ ಸಂಗ್ರಹಿಸುವುದಲ್ಲದೆ. ಪರಕೆ ಹಿಡದು ಸ್ವಚ್ಛತೆ ಮಾಡಲಾಯಿತು.
Kshetra Samachara
02/10/2022 10:26 am