ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಹನುಮಾನ್ ಭಕ್ತರಿಂದ ಸಾಂಕೇತಿಕ ಮೆರವಣಿಗೆ

ನರಗುಂದ: ನರಗುಂದ ಪಟ್ಟಣದಲ್ಲಿ ಹನುಮಾನ್ ಮಾಲಾಧಾರ ಭಕ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಸಾಂಕೇತಿಕ ಮೆರವಣಿಗೆ ಮಾಡಲಾಯಿತು.

ನೂರಕ್ಕೂ ಹೆಚ್ಚು ಭಕ್ತರು ಹನುಮಂತನ ಘೋಷಣೆ ಕೂಗಿ , ಶ್ರೀರಾಮ ನಮನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಇನ್ನು ಕಾರ್ಯಕ್ರಮದಲ್ಲಿ ಮಹಿಳಾ ಡೊಳ್ಳುಕುಣಿತ ಸಾರ್ವಜನಿಕರ ಗಮನ ಸೆಳೆಯಿತು.

ಮಲ್ಲಿಕಾರ್ಜುನ, ಪಬ್ಲಿಕ್ ನೆಕ್ಸ್ಟ್, ನರಗುಂದ

Edited By : Vinayak Patil
Kshetra Samachara

Kshetra Samachara

13/12/2024 02:11 pm

Cinque Terre

6.14 K

Cinque Terre

0