", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/222042-1737652488-Add-a-heading---2025-01-23T224435.530.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MallikarunNaragunda" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನರಗುಂದ: ವೇಗವಾಗಿ ಬಂದ ಬೈಕ್ ಸ್ಕಿಡ್ ಆಗಿ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಹಾಗೂ ಹಿರೇಕೊಪ್ಪ ಮಾರ್ಗ ಮಧ್ಯ...Read more" } ", "keywords": "Naragund, elderly man, timely help, emergency response, good samaritan, Karnataka news, senior citizen, quick response. ,Gadag,Accident", "url": "https://publicnext.com/article/nid/Gadag/Accident" } ನರಗುಂದ: ವೃದ್ಧನ ಜೀವಕ್ಕೆ ಕುತ್ತು ತಂದ ಅತಿ ವೇಗ.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ವೃದ್ಧನ ಜೀವಕ್ಕೆ ಕುತ್ತು ತಂದ ಅತಿ ವೇಗ.!

ನರಗುಂದ: ವೇಗವಾಗಿ ಬಂದ ಬೈಕ್ ಸ್ಕಿಡ್ ಆಗಿ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಹಾಗೂ ಹಿರೇಕೊಪ್ಪ ಮಾರ್ಗ ಮಧ್ಯೆ ಇಂದು ನಡೆದಿದೆ.

ಮೃತ ವೃದ್ಧನನ್ನು ಚನ್ನಪ್ಪ ಮರಬಸನ್ನವರ (65) ಎಂದು ಗುರುತಿಸಲಾಗಿದೆ. ತಿರುವಿನಲ್ಲಿ ಚನ್ನಪ್ಪ ಅವರು ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬಂದಿದ್ದರು. ಪರಿಣಾಮ ಬೈಕ್ ಸ್ಕಿಡ್ ಆಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಮೀನಿಗೆ ನೀರು ಹಾಯಿಸಿ ಮನೆಗೆ ಹೋಗುವಾಗ ಅಪಘಾತ ಸಂಬಂಧಿಸಿದೆ. ನರಗುಂದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಲಾಗಿದೆ.

ವರದಿ: ಮಲ್ಲಿಕಾರ್ಜುನ ಪಬ್ಲಿಕ್ ನೆಕ್ಸ್ಟ್ , ನರಗುಂದ

Edited By : Vijay Kumar
PublicNext

PublicNext

23/01/2025 10:45 pm

Cinque Terre

28.29 K

Cinque Terre

0

ಸಂಬಂಧಿತ ಸುದ್ದಿ