ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಖತ್ ಮಜಾ ಕೊಡ್ತಿದೆ ಭಟ್ಟರ "ದೇವ್ಲೆ" ಹಾಡು!

ಬೆಂಗಳೂರು: ಗಾಳಿಪಟ-2 ಚಿತ್ರದ ಹಾಡು ಮಜವಾಗಿಯೇ ಇದೆ. ಇದರಲ್ಲಿ ಡೈರೆಕ್ಟರ್ ಯೋಗರಾಜ್ ಭಟ್ಟರು ಒಂದು ಹಾಡು ಬರೆದಿದ್ದಾರೆ. "ರ" ಬದಲು "ಲ" ಪದ ಬಳಕೆ ಮಾಡಿ ಬೇರೆ ರೀತಿಯ ಮಜಾನೇ ಕೊಟ್ಟಿದ್ದಾರೆ. ದೇ

ಅರ್ಜುನ್ ಜನ್ಯ ಸಂಗೀತದ ಈ ಗೀತೆಯನ್ನ ಗಾಯಕ ವಿಜಯ ಪ್ರಕಾಶ್ ಅಷ್ಟೇ ಖುಷಿಯಿಂದಲೇ ಹಾಡಿದ್ದಾರೆ. ಈ ಒಂದು ಹಾಡು ಗೋಲ್ಡನ್ ಸ್ಟಾರ್ ಗಣೇಶ್ ಮೇಲೆನೆ ಚಿತ್ರೀಕರಿಸಲಾಗಿದೆ. ಇದರಲ್ಲಿ ನಟ ದಿಗಂತ್,ಪವನ್ ಕುಮಾರ್ ಕೂಡ ಇದ್ದಾರೆ. ದೇವ್ರೇ ಅನ್ನೋ ಬದಲು "ದೇವ್ಲೆ" ಅನ್ನೋದೇ ವಿಶೇಷ.

ಈ ಒಂದು ಹಾಡು ಗಣೇಶ್ ನಿರ್ವಹಿಸ್ತಿರೋ ಪಾತ್ರವನ್ನೇ ಬಿಂಬಿಸುವಂತೇನೆ ಇದ್ದು, ಸಂಗೀತ ಪ್ರಿಯರುನ್ನೂ ವಿಶೇಷವಾಗಿಯೇ ಸೆಳೆದು ಮಜಾ ಕೊಡ್ತಿದೆ.

Edited By :
PublicNext

PublicNext

15/07/2022 06:54 pm

Cinque Terre

39.26 K

Cinque Terre

3