ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ನೀರ್ ದೋಸೆ" ಖ್ಯಾತಿಯ ಹರಿಪ್ರಿಯಾ ‌ಪೆಟ್ರೋಮ್ಯಾಕ್ಸ್‌ನಲ್ಲಿ ಫುಲ್ ಹಾಟ್ !

ಬೆಂಗಳೂರು: ಕನ್ನಡದ ನಟಿ ಹರಿಪ್ರಿಯಾ ಮತ್ತೊಂದು ಬೋಲ್ಡ್ ಪಾತ್ರ ಮಾಡಿದ್ದಾರೆ. ನೀರ್ ದೋಸೆ ಚಿತ್ರ ಆದ್ಮೇಲೆ ಒಪ್ಪಿಕೊಂಡಿ ಈ ಚಿತ್ರದಲ್ಲೂ ಹರಿಪ್ರಿಯಾ ಅಭಿನಯ ಫುಲ್ ಹಾಟ್ ಆಗಿಯೇ ಇದೆ.

ಹೌದು. ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಹರಿಪ್ರಿಯಾ ಕೊಂಚ ಜಾಸ್ತಿನೇ ಬೋಲ್ಡ್ ಅಭಿನಯಿಸಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ನೀನಾಸಂ ಸತೀಶ್ ಈ ಸಲ ಹರಿಪ್ರಿಯಾಗೆ ಜೋಡಿ ಆಗಿದ್ದಾರೆ.

ಇದೇ ಜುಲೈ-15 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈಗ ಬಿಟ್ಟಿರೋ ಟ್ರೈಲರ್ ಕೂಡ ಭರ್ಜರಿಯಾಗಿಯೇ ಇದೆ. ಅಷ್ಟೇ ನಿರೀಕ್ಷೆಯನ್ನೂ ಹೆಚ್ಚಿಸಿದೆ.

ನೀನಾಸಂ ಸತೀಸ್ ಕೂಡ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅನೂಪ್ ಸೀಳಿನ್ ಸಂಗೀತದಲ್ಲಿಯೇ ಈ ಚಿತ್ರ ಮೂಡಿ ಬಂದಿದೆ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್‌ ಬ್ಯೂರೋ,ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

07/07/2022 07:01 pm

Cinque Terre

186.74 K

Cinque Terre

18