ಬಾಲಿವುಡ್ ನಾಯಕ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ರಜೆ ಮಜೆಯಲ್ಲಿಯೇ ಇದ್ದಾರೆ. ಪತಿ ನಿಕ್ ಜೊನಾಸ್ ಜೊತೆಗೆ ವಿದೇಶ ಪ್ರವಾಸದಲ್ಲಿಯೇ ಇದ್ದಾರೆ.
ಪ್ರಿಯಾಂಕಾ ಮತ್ತು ನಿಕ್ ಸದ್ಯ ಟರ್ಕ್ಸ್ & ಕೈಕೋಸ್ ಐಲ್ಯಾಂಡ್‌ನಲ್ಲಿ ರಜಾ ದಿನಗಳನ್ನ ಕಳೆಯುತ್ತಿದ್ದಾರೆ. ಇಲ್ಲಿಯ ಸಮುದ್ರ ತೀರದಲ್ಲಿ ಈ ಜೋಡಿ ಸಖತ್ ಮೂಮೆಂಟ್ ಅನ್ನ ಕಳೆಯುತ್ತಿದೆ.
ಸ್ವತಃ ಪ್ರಿಯಾಂಕಾ ಚೋಪ್ರಾ ತಮ್ಮ ಈ ಈ ಕ್ಷಣದ ಒಂದಷ್ಟು ಫೋಟೋಗಳನ್ನ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ನಲ್ಲೂ ಹಂಚಿಕೊಂಡು ಖುಷಿಪಟ್ಟಿದ್ದಾರೆ.
PublicNext
27/06/2022 08:42 am