ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಭಾರಿ ಧಮಾಕಾ ಮಾಡಿ ಹೋದ ನಟಿ ಶ್ರೀದೇವಿ ಪುತ್ರಿಯರೂ ಈಗ ಬಾಲಿವುಡ್ ನಲ್ಲಿ ಹಂಗಾಮಾ ಮಾಡ್ತಿದ್ದಾರೆ. ಅದರಂತೆ ನಟಿ ಜಾಹ್ನವಿ ಕಪೂರ್ ತಮ್ಮ ಹಾಟ್ ಲುಕ್‌ನ ಫೋಟೋ ಶೂಟ್ ಮೂಲಕ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದಾಳೆ.
ಹೌದು. ಜಾಹ್ನವಿ ಕಪೂರ್ ಹಾಟ್ ಫೋಟೋ ಶೂಟ್ ಮಾಡಿಸಿದ್ದಾರೆ. ಆ ಫೋಟೋ ಶೂಟ್ ನಲ್ಲಿ ಕೆಂಪು ಬಣ್ಣದ ಗೌನ್ ತೊಟ್ಟು ವಿವಿಧ ಬಂಗಿಯಲ್ಲಿಯೇ ಜಾಹ್ನವಿ ಪೋಸ್ ಕೊಟ್ಟಿದ್ದಾರೆ.
ಈ ಫೋಟೋ ಶೂಟ್‌ನ ವೀಡಿಯೋ ಮತ್ತು ಫೋಟೊಗಳನ್ನ ಸ್ವತಃ ಜಾಹ್ನವಿ ತಮ್ಮ ಇನ್‌ಸ್ಟಾಗ್ರಾಮ್ ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದು ಅಷ್ಟೇ ಗಮನ ಸೆಳೆಯುತ್ತಿದೆ.
PublicNext
23/06/2022 07:32 pm