ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಯಕ ನಟ ಆರ್ ಮಾಧವನ್‌ಗೆ ಏನ್ ಆಗಿದೆ-ಯಾಕ್ ಹಿಂಗೆ ?

ಮುಂಬೈ: ಬಹು ಭಾಷಾ ನಟ ಆರ್. ಮಾಧವನ ಕೂಡ ತಮ್ಮ ಪಾತ್ರದ ಮೂಲಕ ಹೊಸ ರೂಪದಲ್ಲಿ ಬರ್ತಿದ್ದಾರೆ. ತಮ್ಮ ಮುಂದಿನ ಚಿತ್ರ "ರಾಕೆಟ್ರಿ" ಚಿತ್ರಕ್ಕಾಗಿಯೇ ವಿಶೇಷ ಗೆಟಪ್ ಧರಿಸಿದ್ದಾರೆ. ತಮ್ಮ ಕಪ್ಪು ಕೂದಲನ್ನ ವೈಟ್ & ವೈಟ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ.

ಚಿತ್ರದ ಈ ಒಂದು ರೂಪಕ್ಕಾಗಿಯೇ ಗಂಟೆಗಟ್ಟಲೆ ಕುಳಿತು ಮೇಕ್ಅಪ್ ಮಾಡಿಸಿಕೊಂಡಿದ್ದಾರೆ. ಆ ವೇಳೆ ಒಂದು ವೀಡಿಯೋ ಕೂಡ ಮಾಡಿದ್ದಾರೆ.

ಇದು ನನ್ನ ಲುಕ್. ಇದನ್ನ ನೆನಪಿಟ್ಟುಕೊಳ್ಳಿ. ಒಂದು ಫೋಟೋ ಕೂಡ ತೆಗೆದುಕೊಂಡು ಬಿಡಿ ಅಂತಲೂ ಆರ್.ಮಾಧವನ್ ಇದೇ ವೀಡಿಯೋದಲ್ಲಿಯೇ ಹೇಳಿಕೊಂಡಿದ್ದಾರೆ. ಈ ವೀಡಿಯೋ ಈಗ ಹೆಚ್ಚು ಗಮನ ಸೆಳೆಯತ್ತಿದೆ.

Edited By :
PublicNext

PublicNext

18/06/2022 01:56 pm

Cinque Terre

61.18 K

Cinque Terre

0