ಮುಂಬೈ: ಬಹು ಭಾಷಾ ನಟಿ ಕಾಜಲ್ ಅಗರವಾಲ್ ಅಭಿಮಾನಿಗೆ ತಮ್ಮ ಮಗನ ಮುಖ ತೋರಿಸಿದ್ದಾರೆ. ಇನ್ ಸ್ಟಾ ಮೂಲಕ ಮಗನ ಪೋಟೋವನ್ನ ಕಾಜಲ್ ಹಂಚಿಕೊಂಡಿದ್ದಾರೆ.
ಬೇಡಿಕೆಯಲ್ಲಿರೋವಾಗ್ಲೇ, ಕಾಜಲ್ ಅಗರವಾಲ್ ಉದ್ಯಮಿ ಗೌತಮ್ ಜೊತೆಗೆ ಮದುವೆ ಆಗಿದ್ದರು. ಅದಾಗಿಯೂ ಸಿನಿಮಾಗಳಲ್ಲಿ ಕಾಜಲ್ ಅಗರವಾಲ್ ಅಭಿನಯಿಸಿದ್ದರು.
ಆದರೆ, ಕಳೆದ ಏಪ್ರಿಲ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಕಾಜಲ್ ಅಗರವಾಲ್, ಈಗ ಮಗನೊಂದಿಗೆ ತಮ್ಮ ಫೋಟೋ ಹಂಚಿಕೊಂಡು ಖುಷಿಪಟ್ಟಿದ್ದಾರೆ.
PublicNext
14/06/2022 11:07 am