ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PublicNext Exclusive Interview - ಪುನೀತ್ ಅಭಿನಯಿಸಿದ ಸಿನಿಮಾ ಮತ್ತೆ ರಿಲೀಸ್ ಆಗ್ಬೇಕು..

ಜೇಮ್ಸ್ ಚಿತ್ರ ಸದ್ಯ ಎಲ್ಲೆಡೆ ಸೌಂಡ್ ಮಾಡ್ತಿದೆ.. ಚಿತ್ರದ ಸದಸ್ಯರ ಜತೆ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ಜೇಮ್ಸ್ ಚಿತ್ರದ ಖಳ ನಟ ವಜ್ರಂಗ್ ಶೆಟ್ಟಿ ಮಾತನಾಡಿದ್ದಾರೆ.

ಅಪ್ಪು ಅಭಿನಯದ ಎಲ್ಲಾ ಹಳೇ ಚಿತ್ರಗಳು ಪ್ರತಿ ವರ್ಷ ಅವರ ಹುಟ್ಟು ಹಬ್ಬದ ದಿನ ರಿಲೀಸ್ ಆಗ್ಬೇಕು‌ ಎಂದು ಒತ್ತಾಯ ಮಾಡಿದ್ದಾರೆ. ಜೇಮ್ಸ್ ಚಿತ್ರದಲ್ಲಿ ತಮಗೆ ಪಾತ್ರ ಸಿಕ್ಕ ಬಗ್ಗೆ ಹಾಗೂ ಪುನೀತ್ ಜತೆ ನಟಿಸಿದ ಅನುಭವದ ಕುರಿತು ಶೇರ್ ಮಾಡಿಕೊಂಡಿದ್ದಾರೆ..

Edited By :
PublicNext

PublicNext

23/03/2022 06:20 pm

Cinque Terre

47.81 K

Cinque Terre

6