PublicNext 'ಹೆಲೋ ಹಿದ್ದು ಟಾಕ್ ಶೋ'ನಲ್ಲಿ ನಟಿ ಆದಿತಿ, ಶ್ರೀನಿ ಮಸ್ತ್ ಮಜಾ
ಮುಟ್ನೋಡು, ಮಾತಾಡು ಸೆಗ್ಮೆಂಟ್ ಸಖತ್ ಫನ್ನಿ ಅನ್ನೋದು ಎಲ್ಲರಿಗೂ ಗೊತ್ತು. ಈ ಬಾರಿ 'ಹೆಲೋ ಹಿದ್ದು ಟಾಕ್ ಶೋ'ನಲ್ಲಿ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ ನಟಿ ಆದಿತಿ ಪ್ರಭುದೇವಾ ಹಾಗೂ ಶ್ರೀನಿ ಮಸ್ತ್ ಮಜಾ ಮಾಡಿದ್ದಾರೆ ನೋಡಿ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ