ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೆಸ್ಟರ್ನ್ 'ಇಂದಿರಾ'ಹಾಡಿದರು ಸುಪ್ರಿಯಾ !

ಕನ್ನಡದ ಗಾಯಕಿ ಸುಪ್ರಿಯಾ ಹಾಡಿರೋ ತೋತಾಪುರಿ ಚಿತ್ರದ 'ಬಾಗ್ಲು ತಗೀ ಮೇರಿ ಜಾನ್' ಹಾಡು ಫುಲ್ ಸೌಂಡ್ ಮಾಡುತ್ತಿದೆ. ಇದೇ ಸುಪ್ರಿಯಾ ಈಗ ನಟಿ ಅನಿತಾ ಭಟ್ ನಟಿಸಿ ನಿರ್ದೇಶನ ಮಾಡಿರೋ ಇಂದಿರಾ ಚಿತ್ರಕ್ಕೂ ಹಾಡಿದ್ದಾರೆ. ವೆಸ್ಟರ್ನ್ ಶೈಲಿಯ ಈ ಗೀತೆ ಸಖತ್ ಆಗಿಯೇ ಸೌಂಡ್ ಮಾಡುತ್ತಿದೆ. ಬನ್ನಿ, ನೋಡೊಣ ಕೇಳೋಣ.

Edited By :
PublicNext

PublicNext

18/02/2022 06:47 pm

Cinque Terre

153.73 K

Cinque Terre

1