ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇ2 ಚಿತ್ರ ಸಕ್ಸಸ್ ಮೀಟ್ ಸೆಲೆಬ್ರೇಟ್ ಮಾಡಿದೆ.. ಇಂದು ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮದ್ವೆಯಾಗಿ ಒಂದು ವರ್ಷ ವಾಯ್ತು.. ಈ ವೇಳೆ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟ್ ಹೋಸ್ಟ್ ಸೈಯದ್ ಹಿದಾಯತ್ ಜತೆ ಮಿಲನ ನಾಗರಾಜ್ ಮಾತನಾಡಿದ್ದಾರೆ.. ಈ ವೇಳೆ ತಮ್ಮ ತಂದೆ ತಾಯಿ ಅಪ್ಪು ಅಭಿನಯದ ಮಿಲನ ಹಾಗೂ ಅರಸು ಚಿತ್ರ 100 ಬಾರಿ ನೋಡಿದ್ದಾರೆ ಎಂದಿದ್ದಾರೆ.. ಅಲ್ಲದೆ ತಮ್ಮ ಲವ್ ಮಾಕ್ಟೇಲ್ 2 ಚಿತ್ರಕ್ಕೆ ತಾವೇ ಬ್ಲಾಕಲ್ಲಿ ಟಿಕೆಟ್ ತಗೋಂಡಿದ್ದಾರಂತೆ..
PublicNext
14/02/2022 06:03 pm