ಫೋರ್ ವಾಲ್ಸ್ 2 ನೈಟಿ ಎಂಬ ಟೈಟಲ್ ಈಗ ಕನ್ನಡ ಚಿತ್ರ ರಂಗದಲ್ಲಿ ಸಖತ್ ಸೌಂಡ್ ಮಾಡ್ತಿದೆ.. ಹಿರಿಯ ಕಲಾವಿದ ಅಚ್ಯುತ್ ಇದೇ ಮೊದಲ ಬಾರಿ ಚಿತ್ರ ಒಂದಕ್ಕೆ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.. ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಹೆಲೋ ಹಿದ್ದು ಕಾರ್ಯಕ್ರಮದಲ್ಲಿ ಅಪ್ಪು ಸರ್ ಜತೆಗಿನ ತಮ್ಮ ಅನುಭವವನ್ನು ಅಚ್ಯುತ್ ಮೆಲಕು ಹಾಕಿದ್ದಾರೆ..
PublicNext
09/02/2022 05:55 pm