ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಡ್ಜ್‌ನ 3ನೇ ಮಹಡಿಯಿಂದ ಬಿದ್ದು ಯುವಕ ಸೂಸೈಡ್!

ತುಮಕೂರು: ಲಾಡ್ಜ್‌ನ ಮೂರನೇ ಮಹಡಿ ಮೇಲಿಂದ ಬಿದ್ದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ದೈವಿಕ್(19) ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಂಗಳೂರಿಗೆ ಪ್ರಯಾಣ ಬೆಳೆಸಲು ಬಂದಿದ್ದ ದೈವಿಕ್, ಗುರುವಾರ ಸಂಜೆ ಬಟವಾಡಿಯ ಎಸ್ ವಿ ಎಸ್ ಲಾಡ್ಜ್‌ ನಲ್ಲಿ ಒಬ್ಬನೇ ರೂಂ ಬಾಡಿಗೆ ಪಡೆದು ತಂಗಿದ್ದನೆಂದು ತಿಳಿದು ಬಂದಿದೆ. ಲಾಡ್ಜ್‌ನ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿನ ಕಾರಣ ಮಾತ್ರ ನಿಗೂಢವಾಗಿದ್ದು, ಘಟನಾ ಸ್ಥಳಕ್ಕೆ ತುಮಕೂರಿನ ಎನ್ ಇ ಪಿ ಎಸ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Edited By : Abhishek Kamoji
PublicNext

PublicNext

19/08/2022 01:30 pm

Cinque Terre

64.3 K

Cinque Terre

0