ಹೊಂದಾಣಿಕೆಯೇ ಜೀವನ ಹಾಗಾಗಿ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವವರ ಬದುಕು ಸುಂದರವಾಗಿರುತ್ತದೆ ಎಂದು ಕೇಳಿರುತ್ತೇವೆ. ಆದರೆ ವೈರಲ್ ಆದ ವಿಡಿಯೋವೊಂದರಲ್ಲಿ ಒಂದು ಬೈಕ್ ನಲ್ಲಿ 7 ಜನ ಅನುಸರಿಸಿಕೊಂಡು ಪ್ರಯಾಣಿಸಿದ್ದು ಮಾತ್ರ ಆಶ್ಚರ್ಯಕರವಾಗಿದೆ.
ಒಂದು ಕಡೆ ರಸ್ತೆ ಅಪಘಾತ ತಡೆಯಲು ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡರು ನಮ್ಮ ಮಂದಿ ಮಾತ್ರ ತಮ್ಮ ಕಾಯಕ ಬಿಡುದಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.ಹೌದು ಟ್ರಾಫಿಕ್ ರೂಲ್ಸ್ ಗಳನ್ನು ಗಾಳಿಗೆ ತೋರಿದ ಕುಟುಂಬವೊಂದು ಒಂದೆ ಬೈಕ್ ನಲ್ಲಿ ಬರೋಬ್ಬರಿ 7 ಜನ ಪ್ರಯಾಣಿಸಿದ್ದಾರೆ.
ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದ್ದು ಇವರನ್ನು ದೇವರೇ ಕಾಪಾಡಲಿ, ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ಮಿಶ್ರ ಕಾಮೆಂಟ್ ಪಡೆಯುತ್ತಿದೆ.
PublicNext
16/08/2022 05:24 pm