ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫ್ಲೈಟ್‌ನಲ್ಲಿ ಸಿಗರೇಟ್‌ ಹಚ್ಚಿದ ಪ್ರಭಾವಿ ಬಾಬಿ ಕಟಾರಿಯಾ; FIR ದಾಖಲು

ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಿಯಾದ ಹರಿಯಾಣದ ಬಾಬಿ ಕರಾಟಿಯಾ ಸಮಾಜ ಸೇವಕ ಇತ್ತಿಚ್ಚಿಗಷ್ಟೆ ತಮ್ಮ ಭಯೋಫಿಕ್ ಮೂಲಕ ವೈರಲ್ ಆಗಿದ್ರು. ಆದ್ರೆ ಇದೀಗ ಪ್ರಭಾವಿ ಬಾಬಿ ಕಟಾರಿಯಾ ಸ್ಪೈಸ್ ಜೆಟ್ ವಿಮಾನದಲ್ಲಿ ಸಿಗರೇಟ್ ಸೇದುತ್ತಿರುವ ವಿಡಿಯೋದಿಂದ ಸುದ್ದಿಯಾಗಿದ್ದಾರೆ. ಆ ವಿಡಿಯೋ ಹಿನ್ನೆಲೆ ದೆಹಲಿ ಪೊಲೀಸರು ಅವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಘಟನೆ ಜನವರಿ 2022 ರಲ್ಲಿ ನಡೆದಿದೆ ಎಂದು ವರದಿಯಾಗಿದೆ ಆದರೆ ಆಗಸ್ಟ್ 11 ರಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸದ್ಯ ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.

Edited By : Abhishek Kamoji
PublicNext

PublicNext

16/08/2022 04:46 pm

Cinque Terre

36.22 K

Cinque Terre

2