ಪಶ್ಚಿಮಬಂಗಾಳ: ಶಾಲಾ ಸೇವಾ ಆಯೋಗ ಮತ್ತು ಪ್ರಾಥಮಿಕ ಶಿಕ್ಷಣ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವಿವಿಧ ಕಡೆಗೆ ಇ.ಡಿ.ರೇಡ್ ಮಾಡಿದೆ. ಇದರ ಪರಿಣಾಮ ಅಪಾರ ಪ್ರಮಾಣದಲ್ಲಿ ಅಕ್ರಮ ಹಣ ಪತ್ತೆ ಆಗಿದೆ.
ಹೌದು.ಮಮತಾ ಬ್ಯಾನರ್ಜಿ ಸಚಿವ ಸಂಪುಟದ ಅಂದಿನ ಶಿಕ್ಷಣ ಸಚಿವ ಹಾಗೂ ಇಂದಿನ ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ಸಚಿವ ಪಾರ್ಥ ಚಟರ್ಜಿ ಅವ್ರ ಅಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಮನೆ ಮೇಲೆ ಇ.ಡಿ ದಾಳಿ ಮಾಡಿದೆ.
ಸೆಂಟ್ರಲ್ ಸ್ಕೂಲ್ ಸರ್ವಿಸ್ ಕಮಿಷನ್ ಸ್ಯಾಕ್ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ.ಅಧಿಕಾರಿಗಳು ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನ ಸೀಜ್ ಮಾಡಿದ್ದಾರೆ.
PublicNext
22/07/2022 10:32 pm