ಬಿಹಾರ:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಿಹಾರದ ಪಾಟ್ನಾದಲ್ಲಿರೊ ಡ್ರಗ್ ಇನ್ಸಪೆಕ್ಟರ್ ಮನೆ ಮೇಲೆ ಕಣ್ಗಾವಲು ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, 3 ಕೋಟಿಗೂ ಅಧಿಕ ನಗದು,ಚಿನ್ನ,ಬೆಳ್ಳಿಯನ್ನ ವಶಪಡಸಿಕೊಂಡಿದೆ.
ಹೌದು. ಡ್ರಗ್ ಇನ್ಸಪೆಕ್ಟರ್ ಜಿತೇಂದ್ರ ಕುಮಾರ್ ಮನೆ ಮೇಲನೆ ದಾಳಿ ನಡೆದದ್ದು, ಚಿನ್ನ, ಬೆಳ್ಳಿ, ಭೂ ದಾಖಲೆ,ನಾಲ್ಕು ಐಷಾರಾಮಿ ಕಾರುಗಳನ್ನ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
PublicNext
26/06/2022 05:06 pm