ಲಕ್ನೋ: ಬಿಜೆಪಿ ಶಾಸಕ ಸ್ಕಾರ್ಪಿಯೋ ಒಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದೆ.
ಸ್ಕಾರ್ಪಿಯೋ ವಾಹನವು ಲಖಿಂಪುರ ಖೇರಿ ಸದರ್ ಶಾಸಕ ಯೋಗೇಶ್ ವರ್ಮಾ ಅವರದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಶಾಸಕರ ಪತ್ನಿ ನೀಲಂ ವರ್ಮಾ ಅವರ ಹೆಸರಿನಲ್ಲಿ ಸ್ಕಾರ್ಪಿಯೋ ನೋಂದಣಿಯಾಗಿದೆ ಎಂದು ವರದಿಯಾಗಿದೆ. ಪೊಲೀಸರು ಸ್ಕಾರ್ಪಿಯೋ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
PublicNext
18/04/2022 03:32 pm