ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನೈತಿಕ ಸಂಬಂಧ ಇಟ್ಟುಕೊಂಡ ಯುವಕನ ಮರ್ಮಾಂಗಕ್ಕೆ ಕತ್ತರಿ: ಹಾರಿತು ಜೀವ

ಬಿಹಾರ್: ಹದಿಯರೆದ ಹುಡುಗ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಹುಡುಗಿಯ ಮನೆಯವರೂ ಸೇರಿದಂತರೆ ಊರಿನ ಜನ ಹಿಗ್ಗಾ-ಮುಗ್ಗಾ ಥಳಿಸಿ ಮರ್ಮಾಂಗ ಕತ್ತರಿಸಿದ ಘಟನೆ ಇಲ್ಲಿ ಮುಜಾಫರ್‌ಪುರ್ ಕಾಂತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೌರಭ್ ಕುಮಾರ್ ಹೆಸರಿನ 19 ವರ್ಷದ ಹುಡುಗನನ್ನೆ ಮುಜಾಫರಪುರ್ ಠಾಣಾ ವ್ಯಾಪ್ತಿಯ ರೆಪುರಾ ರಾಮ್ಪುರ್ಶಾ ಗ್ರಾಮದ ಜನ ಹೊಡೆದು ಸಾಯಿಸಿದ್ದಾರೆ.

ಅನೈತಿಕ ಸಂಬಂಧ ಇಟ್ಟುಕೊಳ್ಳಬೇಡ ಎಂದು ಹುಡ್ಗಿ ಮನೆಯವರು ಹಲವು ಭಾರಿ ಹೇಳಿದ್ದರಂತೆ. ಆದರೂ ಯುವಕ ಕೇಳಿರಲಿಲ್ಲವಂತೆ. ಅದಕ್ಕೆನೆ ಕೊಂದು ಹಾಕಿದ್ದಾರೆ ಎನ್ನಲಾಗಿದೆ. ಹುಡುಗಿ ಮನೆಯವರನ್ನ ಪೊಲೀಸರು ಬಂಧಿಸಿದ್ದಾರೆ. ಮುಜಾಫರಪುರ್ ಕಾಂತಿ ಠಾಣೆಯಲ್ಲಿ ಈ ಕೇಸ್ ಸಂಬಂಧ ಎಫ್‌ಐಆರ್ ದಾಖಲಾಗಿದೆ.

Edited By :
PublicNext

PublicNext

28/02/2022 04:24 pm

Cinque Terre

28.11 K

Cinque Terre

0

ಸಂಬಂಧಿತ ಸುದ್ದಿ