ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಕೆ ಕದ್ದು ನ್ಯೂ ಇಯರ್ ಪಾರ್ಟಿ ಮಾಡಿದ ಪೊಲೀಸ್

ಒಡಿಶಾ:ಇಲ್ಲಿಯ ಬಲಂಗೀರ್ ಎಂಬ ಗ್ರಾಮದಲ್ಲಿ ಪೊಲೀಸ್ ಅಧಿಕಾರಿನೇ ತಮ್ಮ ಸಿಬ್ಬಂದಿಯಿಂದಲೇ ಮೇಕ್ ಕಳ್ಳತನ ಮಾಡಿಸಿ, ನ್ಯೂ ಇಯರ್ ಗೆ ಭರ್ಜರಿ ಬಾಡೂಟದ ಪಾರ್ಟಿ ಮಾಡಿಸಿದ ಘಟನೆ ಈಗ ಬೆಳಕಿಗೆ ಬಂದಿದೆ.

ಹೌದು ಇದು ಕಥೆ ಇಲ್ಲ ನಿಜ,ಇಲ್ಲಿಯ ಸಿಂಧೆಕಲಾ ಪೊಲೀಸ್ ಠಾಣೆಯ ಎಎಸ್‌ಐ ಸುಮನ್ ಮಲ್ಲಿಕ್ ಸಿಬ್ಬಂದಿಯಿಂದಲೇ ಮೇಕ್ ಗಳನ್ನ ಕದ್ದು ತರಿಸಿ, ಆ ಮೇಕೆಗಳಿಂದಲೇ ನ್ಯೂ ಇಯರ್ ಪಾರ್ಟ್ ಮಾಡಿದ್ದಾರೆ.

ವಿಷಯ ತಿಳಿದ ಮೇಕ್ ಮಾಲಿಕ ಗುರು ಎಷ್ಟೇ ಕೇಳಿದರೂ ಮೇಕೆನೂ ಕೊಟ್ಟಿಲ್ಲ. ಮೇಕೆ ದುಡ್ಡನ್ನೂ ಕೊಟ್ಟಿಲ್ಲ. ಅದಕ್ಕೇನೆ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ಧರಣಿ ಮಾಡಿದರು. ಆಗಲೇ ಈ ಎಸ್‌ಪಿ ನಿತಿನ್ ಕುಸಲ್ಕರ್‌ ಗೂ ಈ ವಿಷಯ ಮುಟ್ಟಿತು. ಅದಕ್ಕೇನೆ ಎಸ್‌ಪಿ ನಿತಿನ್, ಎಎಸ್‌ಐ ಮಲ್ಲಿಕ್ ರನ್ನ ಸಸ್ಪೆಂಡ್ ಮಾಡಿದ್ದಾರೆ.

Edited By :
PublicNext

PublicNext

02/01/2022 02:53 pm

Cinque Terre

51.39 K

Cinque Terre

9