ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ಕೆಲಸ ಸಿಕ್ಕ ಖುಷಿಯಲ್ಲಿದ್ದ ಯವತಿ- ಸಹೋದ್ಯೋಗಿನೇ ಬೆಂಕಿ ಇಟ್ಟು ಈಕೆ ಕೊಂದ

ತಿರುವನಂತಪುರ:ಸರ್ಕಾರಿ ಕೆಲಸಕ್ಕೆ ಸೇರಿ ಕೇವಲ 8 ದಿನಕ್ಕೇನೆ ಸಹೋದ್ಯೋಗಿಯಿಂದಾಗಿ ಯುವತಿ ಸಾವನೊಪ್ಪಿದ ಘಟನೆ ಇಲ್ಲಿಯ ಕೋಯ್ಕೋಡ್‌ ನಲ್ಲಿ ನಡೆದಿದೆ.

ಮೃತಳ ಹೆಸರು ಕೃಷ್ಣ ಪ್ರಿಯಾ ಈಕೆಗೆ ಕೇವಲ 22 ವರ್ಷ. ಆದರೆ ಈಕೆ ಜೊತೆಗೆ ಕೆಲಸ ಮಾಡುತ್ತಿದ್ದ ನಂದನ್ ಕುಮಾರ್ 26 ವರ್ಷದ ಯುವಕ,ಆದರೆ ಈತ ತನ್ನ ಸಹೋದ್ಯೋಗಿ ಕೃಷ್ಣ ಪ್ರಿಯಾಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಚಿಕಿತ್ಸೆ ಫಲಿಸದೇ ಇಬ್ಬರೂ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. 8 ದಿನಗಳ ಹಿಂದೆ ಕೃಷ್ಣ ಪ್ರಿಯಾ ಪಂಚಾಯತ್ ಯೋಜನೆಯಲ್ಲಿ ಸಹಾಯಕಿಯಾಗಿ ಸೇರಿದ್ದಳು.

Edited By :
PublicNext

PublicNext

19/12/2021 08:08 am

Cinque Terre

45.31 K

Cinque Terre

2

ಸಂಬಂಧಿತ ಸುದ್ದಿ