ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಯುವಕ

ಬೆಂಗಳೂರು: 'ನನ್ನ ಸಾವಿಗೆ ನಾನೇ ಕಾರಣ ಯಾರೂ ಜವಬ್ದಾರರಲ್ಲ' ಇಂತಿ ನಿಮ್ಮ ಮೋಹನ್ ಎಂದು ಎರಡು ಲೈನ್ ಡೆತ್ ನೋಟ್ ಬರೆದು ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಗರದ ತಿಪ್ಪೆನಹಳ್ಳಿಯಲ್ಲಿ‌ ವಾಸವಾಗಿದ್ದ ಮೋಹನ, ಗಾರ್ಮಂಟ್ ಕಂಪನಿಯಲ್ಲಿ ನಲ್ಲಿ ಕೆಲಸ ಮಾಡ್ತಿದ್ದ.ನಿನ್ನೆ ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿ ಸಂಬಳ ಸಾಲ್ತಿಲ್ಲ ಜೀವನ ನಡೆಸೋದೆ ಕಷ್ಟ ಎಂದು ಹೇಳಿಕೊಂಡಿದ್ದ. ಇಂದು ಬೆಳಗಿನ ಜಾವ ರೂಮ್ನಿಂದ ಹೊರಗೆ ಬಂದು ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

18/12/2021 06:03 pm

Cinque Terre

55.15 K

Cinque Terre

3