ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ನಾಗರಹಾವು ಸುತ್ಕೊಂಡು ಊರೆಲ್ಲ ಸುತ್ತಾಡಿದ ಭೂಪ!

ದೇವನಹಳ್ಳಿ: ಮನೆಯೊಂದರಲ್ಲಿ ಅವಿತಿದ್ದ ಹಾವನ್ನು ಹಿಡ್ಕೊಂಡು ಅಲ್ಲಲ್ಲ...ಸುತ್ಕೊಂಡು ಊರೆಲ್ಲ ಅಡ್ಡಾಡುತ್ತಾ ಭೂಪನೊಬ್ಬ ಜನರಲ್ಲಿ ಭಯಾತಂಕ ಮೂಡಿಸಿದ್ದಾನೆ.

ದೇವನಹಳ್ಳಿ ತಾಲೂಕಿನ    ಬೂದಿಗೆರೆ ಗ್ರಾಮದ ಬೇಕರಿಗೆ ಟೀ ಕುಡಿಯೋಕ್ಕೆ ಬಂದಿದ್ದಾನೆ ಒಬ್ಬ ವ್ಯಕ್ತಿ. ಆದರೆ, ಆತನ ಕೈಯಲ್ಲಿದ್ದ ನಾಗರಹಾವು ಕಂಡು ಅಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ.

ಅರೆಹುಚ್ಚನಂತೆ ಕಾಣುವ ಈತ  ಗಂಗವಾರದ ನಿವಾಸಿ. ಬೂದಿಗೆರೆ ಗ್ರಾಮದ ಮನೆಯೊಂದಕ್ಕೆ ಹೊಕ್ಕಿದ್ದ ನಾಗರನನ್ನು ಹಿಡ್ಕೊಂಡು  ಊರೆಲ್ಲ ಸುತ್ತಾಡಿ, ಹುಚ್ಚಾಟ ನಡೆಸಿದ್ದಾನೆ.

Edited By : Manjunath H D
PublicNext

PublicNext

01/12/2021 01:46 pm

Cinque Terre

51.51 K

Cinque Terre

0