ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಪ್ಲ್ಯಾನ್ ಮಾಡಿದ್ದಾರೆ ಎಂಬ ಅಂಶ ಇರುವ ವಿಡಿಯೋ ಒಂದು ಬಹಿರಂಗವಾಗಿದೆ.
ಗೋಪಾಲಕೃಷ್ಣ ಹಾಗೂ ದೇವರಾಜ್ ನಡುವಿನ ಫೋನ್ ಸಂಭಾಷಣೆ ವಿಡಿಯೋ ಇದಾಗಿದೆ. ಈ ವಿಷಯ ಯಾರಿಗೂ ಗೊತ್ತಾಗಬಾರದು, ನನ್ನ ನಿನ್ನ ನಡುವೆ ಅಷ್ಟೇ ಇರಬೇಕು. ಕೋಟಿ ರೂ. ಕೊಡು. ಏನಾದ್ರೂ ಸರಿ ಫಿನಿಶ್ ಮಾಡಲೇಬೇಕು. ಇದಕ್ಕಾಗಿ ಹುಡುಗರನ್ನು ಫಿಲ್ಟರ್ ಮಾಡಬೇಕು' ಎಂದು ಮಾತಾಡಿಕೊಂಡಿರುವ ವಿಡಿಯೋ ಇದಾಗಿದೆ.
PublicNext
01/12/2021 12:01 pm