ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಪ್ಪನ ಅಗ್ರಹಾರದಲ್ಲಿ ಹಾಕರ್ ಶ್ರೀಕೃಷ್ಣನ ಭಗವದ್ಗೀತೆ ಲೀಲೆ

ಬೆಂಗಳೂರು:ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಎರಡೇ ಎರಡು ದಿನ ಇದ್ದ. ಆದರೆ ಈ ಎರಡೇ ದಿನದಲ್ಲಿ ಶ್ರೀಕಿ ಭಗವದ್ಗೀತೆ ಓದುತ್ತಿದ್ದ ಅನ್ನೋ ವಿಚಾರ ಈಗ ಹೊರ ಬದ್ದಿದೆ.

ಪರಪ್ಪನ ಅಗ್ರಹಾರದಲ್ಲಿ ಶ್ರೀಕಿಯನ್ನ ಕ್ವಾರಂಟೈನ್ ಶೆಲ್ ನಲ್ಲಿಯೇ ಭಾರಿ ಭದ್ರತೆಯಲ್ಲಿಯೇ ಇಡಲಾಗಿತ್ತು. ಒಬ್ಬ ಅಧಿಕಾರಿಯ ಕೂಡ ಶ್ರೀಕಿ ಮೇಲೆ ನಿಗಾ ಇಡಲು ಕೂಡ ನಿಯೋಜಿಸಲಾಗಿತ್ತು. ಇಷ್ಟು ಭದ್ರತೆಯಲ್ಲಿಯೆ ಶ್ರೀಕಿ ಎರಡು ದಿನ ಜೈಲಿನಲ್ಲಿಯೇ ಇದ್ದು ಬಂದಿದ್ದಾನೆ.

ಆದರೆ ಈ ಎರಡು ದಿನದಲ್ಲಿ ಶ್ರೀಕಿ ಇಂಗ್ಲೀಷ್ ಭಾಷೆಯ ಮೂರು ಆಧ್ಯಾತ್ಮದ ಪುಸ್ತಕವನ್ನ ಪಡೆದಿದ್ದ. ಅದರಲ್ಲಿ ಶ್ರೀಕೃಷ್ಣ ವೇದೋಪದೇಶವೂ ಪುಸ್ತಕವೂ ಒಂದಾಗಿದೆ.ಪ್ರತಿ ಗಂಟೆಗೆ ಭಗವದ್ಗೀತೆ ಪಠಣ ಮಾಡುತ್ತಿದ್ದನ್ನ ಕಂಡು ಸಿಬ್ಬಂದಿ ಒಂದ್ ಅರೆಕ್ಷಣ ಶಾಕ್ ಆಗಿದ್ದು ಇದೆ ಅನ್ನೋ ವಿಷಯ ಈಗ ಹೊರ ಬಿದ್ದಿದೆ.

Edited By :
PublicNext

PublicNext

16/11/2021 05:52 pm

Cinque Terre

24.88 K

Cinque Terre

0

ಸಂಬಂಧಿತ ಸುದ್ದಿ