ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೇವ್ ಪಾರ್ಟಿ ಅಡ್ಡೆ ಮೇಲೆ ಪೊಲೀಸರ ರೇಡ್- 15 ಮಂದಿ ವಶಕ್ಕೆ

ಬೆಂಗಳೂರು: ತಡರಾತ್ರಿಯಿಂದ ಬಿಂದಾಸ್ ರೇವ್ ಪಾರ್ಟಿ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಹೊಸಕೋಟೆ ಬಳಿಯ ಕಟ್ಟಿಗೇನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ನಡೆದಿದೆ.

ಈ ವೇಳೆ ರೇವ್ ಪಾರ್ಟಿ ಮಾಡುತ್ತಿದ್ದ ಐದು ಮಂದಿ ಹುಡುಗಿಯರು ಮತ್ತು ಹತ್ತು ಮಂದಿ ಹುಡುಗರು ಸೇರಿ ಒಟ್ಟು 15 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಾರ್ಟಿಯಲ್ಲಿ ಗಾಂಜಾ ಸಿಗರೇಟ್ ಸಹ ಬಳಸಿರುವುದು ಪತ್ತೆಯಾಗಿದೆ.‌ ಎಲ್ಲರನ್ನೂ ಹೊಸಕೋಟೆ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

Edited By : Vijay Kumar
PublicNext

PublicNext

14/11/2021 06:25 pm

Cinque Terre

26.66 K

Cinque Terre

0