ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪವರ್ ಸ್ಟಾರ್ ಅಗಲಿದ ನೋವಿಗೆ ಗಾಂಧಿನಗರ ಸಂಪೂರ್ಣ ಬಂದ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನಕ್ಕೆ ಇಡೀ ಇಂಡಸ್ಟ್ರೀ ಸ್ಥಬ್ದಗೊಂಡಿದೆ. ಪುನೀತ್ ಸಾವಿನ ಸುದ್ದಿ ತಿಳಿಯುದ್ದಿಂತೆ ಕನ್ನಡ ಚಿತ್ರರಂಗದ ಹೃದಯ ಭಾಗವಾದ ಗಾಂಧಿನಗರದ ಎದೆ ಬಡಿತವೇ ನಿಂತು ಹೋಗಿದೆ. ಹೌದು. ಇಡೀ ಗಾಂಧಿನಗರಕ್ಕೆ ಗಾಂಧಿನಗರವೇ ಸ್ಟಾಪ್ ಆಗಿದೆ. ಇಲ್ಲಿಯ ಎಲ್ಲ ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿಗಳನ್ನ ಸಂಪೂರ್ಣವಾಗಿಯೇ ಬಂದ್ ಮಾಡಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳೂ ತಮ್ಮ ವ್ಯಾಪಾ ನಿಲ್ಲಿಸಿ ದು:ಖದಲ್ಲಿಯೇ ಹೊರಟು ಹೋಗಿದ್ದಾರೆ.

Edited By :
PublicNext

PublicNext

29/10/2021 03:30 pm

Cinque Terre

79.85 K

Cinque Terre

1

ಸಂಬಂಧಿತ ಸುದ್ದಿ