ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯ ಎರಡೂ ಕಾಲು ಕತ್ತರಿಸಿ ಭೀಕರ ಹತ್ಯೆ: ಕೆಂಡಾಮಂಡಲವಾದ ನೆಟ್ಟಿಗರು

ರಾಜಸ್ಥಾನ್: ಪ್ರಿಯಾಂಕಾ ಗಾಂಧಿ ವಾದ್ರಾ,ಉತ್ತರ ಪ್ರದೇಶದ ರೈತರಿಗಾದ ನೋವಿಗೆ ಮಿಡಿಯುತ್ತಾರೆ. ಅದೇ ಸಮಯದಲ್ಲಿಯೇ ರಾಜಸ್ಥಾನದ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಿ ಹಾಕಲಾಗುತ್ತದೆ. ಆದರೆ ಅಲ್ಲಿ ಪ್ರಿಯಾಂಕಾ ಗಾಂಧಿ ಆಗಲಿ,ರಾಹುಲ್ ಗಾಂಧಿ ಆಗಲಿ ಬರೋದೇ ಇಲ್ಲ ಯಾಕೆ..? ಸಿಟ್ಟಿಗೆದ್ದು ಈ ಪ್ರಶ್ನೆ ಕೇಳುತ್ತಿದ್ದಾರೆ ನೆಟ್ಟಿಗರು.

ರಾಜಸ್ಥಾನದ ಮಹಿಳೆಯ ಹತ್ಯೆ ವಿಕೃತಿಯ ಎಲ್ಲೆಯನ್ನ ಮೀರಿ ಹೋಗಿದೆ. ಆ ಹೆಣ್ಣುಮಗಳ ಎರಡೂ ಕಾಲುಗಳನ್ನ ಕತ್ತರಿಸಿಹಾಕಲಾಗಿದೆ.ಮುಖದ ರೂಪವನ್ನೇ ಸರ್ವನಾಶ ಮಾಡಲಾಗಿದೆ. ಅನಾಥವಾಗಿ ಬಿದ್ದ ಆ ಹೆಣ್ಣುಮಗಳು ಯಾರು ? ಏನು ಅವಳ ಹೆಸರು ? ಯಾವುದೂ ನಿಮ್ಗೆ ಸಿಗೋದಿಲ್ಲ.ಆದರೆ ಆಕೆಯ ಬರ್ಬರ ಹತ್ಯೆಯ ಭೀಕರ ದೃಶ್ಯ ನಿಮ್ಮಲ್ಲಿ ತಲ್ಲಣ ಮೂಡಿಸುತ್ತದೆ.ಅಲ್ಲಿಯ ಸರ್ಕಾರದ ವಿರುದ್ಧ, ಕಾನೂನು ಅವ್ಯವಸ್ಥೆ ವಿರುದ್ಧ ಸಿಡಿದೇಳಬೇಕೆನಿಸುತ್ತದೆ.

Edited By : Nagesh Gaonkar
PublicNext

PublicNext

20/10/2021 06:56 pm

Cinque Terre

139.95 K

Cinque Terre

37

ಸಂಬಂಧಿತ ಸುದ್ದಿ