ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೇಯರ್ ಮುಗಿಸಿ ಬಂದವರೆಲ್ಲ ಹಿಂದೂಗಳು: ಆತಂಕಕಾರಿ ವಿಡಿಯೋ

ಪ್ರಾರ್ಥನಾ‌ ಕೇಂದ್ರದಿಂದ ಹೊರಬಂದವರನ್ನ ಕೆಲ ಹಿಂದೂ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಹೆಸರೇನು ಎಂದು ಪ್ರಶ್ನೆ ಮಾಡಿದ್ದಾರೆ. ಆದ್ರೆ ಅವರಿಗೆಲ್ಲ ಹಿಂದೂ ಹೆಸರೇ ಇದೆ. ಇದರಲ್ಲಿ ಮಕ್ಕಳೂ ಇದ್ದಾರೆ.

ಈ ವಿಡಿಯೋವನ್ನ ಮಂಡ್ಯದ ಬಿಜೆಪಿ ಮುಖಂಡ ಸಿ.ಟಿ ಮಂಜುನಾಥ್ ಅವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಆದ್ರೆ ಇದು ಎಲ್ಲಿ ನಡೆದಿದ್ದು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.

ಮನೆಯೊಂದರ ಮಹಡಿಯಲ್ಲಿ ಪ್ರಾರ್ಥನೆ ನಡೆಸಲಾಗಿದೆ. ಅಲ್ಲಿಂದ ಪ್ರಾರ್ಥನೆ ಮುಗಿಸಿಕೊಂಡು ಬಂದವರನ್ನು ತಡೆದು ಅವರ ಹೆಸರು ಕೇಳಿದಾಗ ಅವರೆಲ್ಲ ಹಿಂದೂಗಳ ಹೆಸರನ್ನೇ ಹೇಳಿದ್ದಾರೆ. ಇದು ವ್ಯವಸ್ಥಿತ ಮತಾಂತರ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಆಗಬೇಕು ಎಂದು ಸಿ.ಟಿ ಮಂಜುನಾಥ್ ಒತ್ತಾಯಿಸಿದ್ದಾರೆ.

Edited By : Nagesh Gaonkar
PublicNext

PublicNext

28/09/2021 04:27 pm

Cinque Terre

92.79 K

Cinque Terre

13