ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಮಠದಲ್ಲಿ ಕಳ್ಳತನ ದೃಶ್ಯ ಕ್ಯಾಮರಾದಲ್ಲಿ ಸೆರೆ

ಚಿಕ್ಕೋಡಿ: ರಾತೋರಾತ್ರಿ ಮಠಕ್ಕೆ ಕನ್ನ ಹಾಕಿದ ಖದೀಮರು ಚಿನ್ನ, ಬೆಳ್ಳಿ ಕದ್ದೊಯ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಖಣದಾಳ ಗ್ರಾಮದ ಹುಲಕಾಂತೇಶ್ವರ ಮಠ( ದೇವಸ್ಥಾನದಲ್ಲಿ) ನಡೆದಿದೆ.

ದೇವರ ಬೆಳ್ಳಿಯ ಪಾದುಕೆ,ಬಂಗಾರದ ಕಣ್ಬಟ್ಟು,ಬೆಳ್ಳಿಯ ಗುಂಡಗಡಿಗೆ ಸೇರಿ ಅಪಾರ ಪ್ರಮಾಣದ ವಸ್ತು ಕಳ್ಳತನವಾಗಿದೆ. ಇನ್ನು ಖದೀಮರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Shivu K
PublicNext

PublicNext

22/09/2021 01:15 pm

Cinque Terre

177.68 K

Cinque Terre

0

ಸಂಬಂಧಿತ ಸುದ್ದಿ