ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲರ ಮನೆಯಲ್ಲಿ ಒಂದು ತಲ್ವಾರ್ ಇರಬೇಕು: ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಹುಬ್ಬಳ್ಳಿ: ನಾವು ದೇವರುಗಳಿಗೆ ನಮಸ್ಕಾರ ಮಾಡುವಾಗ ಎಲ್ಲ ದೇವರುಗಳ ಕೈಯಲ್ಲಿ ಹಲವಾರು ಶಸ್ತ್ರಗಳನ್ನು ಕಾಣುತ್ತೇವೆ. ದೇವರ ಕೈಗಳಲ್ಲೂ ಶಸ್ತ್ರಾಸ್ತ್ರಗಳಿರುತ್ತಿದ್ದವು ಎಂಬುದು ಇದರಿಂದ ತಿಳಿಯುತ್ತದೆ. ಹೀಗಾಗಿ ನಮ್ಮ ಮನೆಯಲ್ಲೂ ಖಡ್ಗ, ತಲ್ವಾರ್, ಕತ್ತಿಯಂತಹ ಶಸ್ತ್ರ ಇರಲೇಬೇಕು ಎಂದು ಶ್ರೀರಾಮಸೇನೆ ನಾಯಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹುಬ್ಬಳ್ಳಿಯ ನವನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಇವತ್ತಲ್ಲ ನಾಳೆ ಕಾಳಗ ಆಗುತ್ತದೆ. ಆ ವೇಳೆ ನಾವು ಮತ್ತು ನಮ್ಮ ಸಮಾಜ ಎಲ್ಲವನ್ನೂ ಎದುರಿಸಬೇಕಾಗುತ್ತದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಶಸ್ತ್ರಗಳು ಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

18/09/2021 02:11 pm

Cinque Terre

67.93 K

Cinque Terre

33