ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆರವು ಕಾರ್ಯಾಚರಣೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದರೆಂಬ ಆರೋಪ

ಉಜ್ಜೈನಿ(ಮಧ್ಯಪ್ರದೇಶ) ಇಲ್ಲಿನ ಗಫೂರ್ ಬಸ್ತಿ ಸಮುದಾಯದ ಜನ ವಾಸಿಸುವ ಅತಿಕ್ರಮಿತ ಪ್ರದೇಶವನ್ನು ಮಧ್ಯ ಪ್ರದೇಶ ಸರ್ಕಾರ ತೆರವುಗೊಳಿಸಿದೆ.

ಈ ಪ್ರದೇಶವನ್ನು ಗಫೂರ್ ಬಸ್ತಿಯ ಜನ ಅತಿಕ್ರಮಣ ಮಾಡಿಕೊಂಡಿದ್ದರು ಎನ್ನಲಾಗಿದೆ. ತೆರವು ಕಾರ್ಯಾಚರಣೆ ವೇಲೆ ಸ್ಥಳದಲ್ಲಿದ್ದ ಗಫೂರ್ ಬಸ್ತಿಯ ಜನರಲ್ಲಿ ಒಬ್ಬ ವ್ಯಕ್ತಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಹಾಕಿದ್ದ ಎಂಬ ಆರೋಪ ಕೇಳಿ ಬಂದಿದೆ.

Edited By : Shivu K
PublicNext

PublicNext

29/08/2021 11:51 am

Cinque Terre

84.43 K

Cinque Terre

7

ಸಂಬಂಧಿತ ಸುದ್ದಿ