ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಯಲ್ಲಿ ಮತ್ತೊಂದು ಹೇಯ ಕೃತ್ಯ : 2 ವರ್ಷದ ಮಗುವಿನ ಮೇಲೆ ಅತ್ಯಾಚಾರ

ದೆಹಲಿ : ನಂಬಿಕೆ ಎನ್ನುವುದು ಕರಗುತ್ತಿದೆ ಯಾರನ್ನು ನಂಬುವುದು ಎನ್ನುವುದು ಅನುಮಾನವಾಗಿದೆ ರಾಷ್ಟ್ರ ರಾಜಧಾನಿಯಲ್ಲಿ ಮನೆಕೆಲಸಕ್ಕಿರುವ 16 ವರ್ಷದ ಯುವಕ ಅದೇ ಮನೆಯ 2 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಮನೆಕೆಲಸದವರನ್ನು ಮನೆಯ ಸದಸ್ಯರಲ್ಲಿ ಒಬ್ಬರಂತೆ ಭಾವಿಸಲಾಗುತ್ತದೆ ಆದರೆ ಇಲ್ಲೊಬ್ಬ ನೀಚಾ ತನ್ನ ಮನೆಮಾಲೀಕನಿಗೆ ಮೋಸ ಮಾಡಿದ್ದಾನೆ. ತಾನು ಕೆಲಸ ಮಾಡುವ ಮಾಲೀಕರ 2 ವರ್ಷದ ಮಗುವನ್ನು ಪುಸಲಾಯಿಸಿ ಮನೆಯ ಮೊದಲನೇ ಮಹಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ಮಗು ಜೋರಾಗಿ ಕಿರುಚಾಡಿದಾಗ ಮಗುವಿನ ತಾಯಿ ಮೇಲೆ ಹೋಗಿ ನೋಡಿದಾಗ ಈ ಹೇಯ ಕೃತ್ಯ ಬಯಲಾಗಿದೆ. ತಕ್ಷಣ ಮಗುವನ್ನು ರಕ್ಷಿಸಿದ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ಮೇಲೆ ಅತ್ಯಾಚಾರ ಆರೋಪದಡಿ 16 ವರ್ಷದ ಮನೆಗೆಲಸ ಮಾಡವವನನ್ನು ದೆಹಲಿ ಪೊಲೀಸ್ ಬಂಧಿಸಿದ್ದಾರೆ.

Edited By : Nirmala Aralikatti
PublicNext

PublicNext

13/02/2021 11:03 pm

Cinque Terre

71.42 K

Cinque Terre

2

ಸಂಬಂಧಿತ ಸುದ್ದಿ