ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಡಿಯೋ ವಿಜಯಪುರ: ಬಾಲ ಬಿಚ್ಚಿದ್ರೆ ಗುಂಡು ಹಾರಿಸ್ತೀವಿ: ರೌಡಿಗಳಿಗೆ ಎಸ್‌ಪಿ ಎಚ್ಚರಿಕೆ

ವಿಜಯಪುರ: ನೀವೆಲ್ಲ ಗುಂಡು ಹಾರಿಸೋದನ್ನು ಬಿಡಬೇಕು. ಇಲ್ಲದಿದ್ರೆ ನಿಮ್ಮ ಮೇಲೆ ನಾವು ಗುಂಡು ಹಾರಿಸಬೇಕಾಗುತ್ತೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆನಂದ್‌ಕುಮಾರ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಇಂಡಿ ಪೊಲೀಸ್ ಠಾಣೆಯಲ್ಲಿ ನಡೆದ ರೌಡಿ ಪರೇಡ್‌ನಲ್ಲಿ ಅವರು ರೌಡಿಗಳ ಚಳಿ ಬಿಡಿಸಿದ್ದಾರೆ. ಒಬ್ಬೊಬ್ಬರದ್ದು ಏನೇನು ಕೇಸ್ ಎಂದು ವಿಚಾರಿಸಿದ ಅವರು ವಾರ್ನಿಂಗ್ ಕೊಟ್ಟಿದ್ದಾರೆ.

ನೀವು ಗುಂಡು ಹಾರಿಸೋದನ್ನು ಬಿಡಬೇಕು. ಇಲ್ಲವಾದಲ್ಲಿ ನಮ್ಮವರೆಲ್ಲ ಸೇರಿ ನಿಮಗೆ ಬೇರೆ ವ್ಯವಸ್ಥೆ ಮಾಡಬೇಕಾಗುತ್ತೆ‌. ಬಾಲ ಬಿಚ್ಚಿದ್ರೆ ನಿಮಗೆ ಗುಂಡು ಹಾರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
PublicNext

PublicNext

17/06/2022 06:29 pm

Cinque Terre

67.55 K

Cinque Terre

2

ಸಂಬಂಧಿತ ಸುದ್ದಿ