ಬೆಂಗಳೂರು: ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ಇಂದು ಮತ್ತೋರ್ವ ಕಾನ್ಸ್‌ಟೇಬಲ್ ಬಂಧನವಾಗಿದೆ.
ಸಿಐಡಿ ಪೊಲೀಸರಿಂದ ಯಶವಂತ್ ದೀಪ್ ಬಂಧನವಾಗಿದ್ದು, ಯಶವಂತ್ ದೀಪ್ ವಿವಿಐಪಿ ಭದ್ರತಾ ವಿಭಾಗದ ಕಾನ್ಸ್‌ಟೇಬಲ್ ಆಗಿದ್ದ. ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್‌ನಲ್ಲಿ ಯಶವಂತ್ ದೀಪ್ ಕೂಡ ಆರೋಪಿಯಾಗಿದ್ದ. ಸದ್ಯ ಬೆಂಗಳೂರಲ್ಲಿ ಬಂಧಿತರ ಸಂಖ್ಯೆ 13ಕ್ಕೇರಿದೆ.
PublicNext
04/05/2022 07:59 pm